¡Sorpréndeme!

ಸಿಯಾಚಿನ್‌: ಮೊದಲ ಬಾರಿ ಮಹಿಳಾ ಅಧಿಕಾರಿ ನಿಯೋಜಿಸಿದ ಸೇನೆ, ಮೋದಿಯಿಂದ ಶಹಬ್ಬಾಸ್ | Oneindia Kannada

2023-01-05 2,524 Dailymotion

PM Modi applauds as Capt Shiva Chauhan becomes first woman officer to be deployed at highest battlefield of Siachen
ಜಗತ್ತಿನ ಎತ್ತರದ ಯುದ್ಧಭೂಮಿ ಎಂದೇ ಕರೆಯಲಾಗುವ ಸಿಯಾಚಿನ್‌ನ ನೀರ್ಗಲ್ಲಿನಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಸೇನೆಯು ಮಹಿಳಾ ಅಧಿಕಾರಿಯನ್ನು ನಿಯೋಜನೆ ಮಾಡಿದೆ.

#CaptainShivaChauhan #firstwomanofficerinSiachen #highestbattlefieldintheworld #NariShakti #PMModi #PMModiPraises #deployedatKumarPost